*ನಾಳೆ ಬೆಳಗಾವಿ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೆಹರು ನಗರದ 11 ಕೆ.ವಿ ಉಪಕೇಂದ್ರ, ಸದಾಶಿವ ನಗರದ 33 ಕೆವಿ ಉಪಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ನಿಮಿತ್ತ ಆ 17 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.  ವಿದ್ಯುತ್‌ ವ್ಯತ್ಯಯದ ಪ್ರದೇಶಗಳು  ಇಂಡಸ್ಟ್ರೀಯಲ್‌ ಏರಿಯಾ, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್‌ಇ ಏರಿಯಾ, … Continue reading  *ನಾಳೆ ಬೆಳಗಾವಿ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ*