ಶೋಕಿ ಹಿಂದ ಬೆನ್ನ ಹತ್ತಿ

ಜಯಶ್ರೀ ಜೆ. ಅಬ್ಬಿಗೇರಿಮನ್ಯಾಗ ಎಲ್ಲಿ ನೋಡಿದ್ರೂ ಬಟ್ಟಿಗಳ ರಾಶಿ. ತೊಳದಿದ್ದು ಯಾವ್ದು? ತೊಳಿಲಾರೆದ್ದು ಯಾವ್ದು?ತಿಳಿತಿಲ್ಲ. ಮಕ್ಕಳ ಬಟ್ಟಿ ನಮ್ಮ ಬಟ್ಟಿ ಎಲ್ಲಾ ಕೂಡಿ ಬಿಟ್ಟಾವು. ಇವನ್ನ ಸಪರೇಟ್ ಮಾಡಾಕ ಒಂದ ದಿನನ ಬೇಕು. ಲಾಂಡ್ರಿಯೊಳಗರ ಇಷ್ಟ ಬಟ್ಟಿ ಇರ‍್ತಾವಿಲ್ಲೊ. ಇವರ‍್ಯಾರು ತಮ್ಮ ಬಟ್ಟಿ ನೀಟಾಗಿ ಮಡಚಿ ತಮ್ ತಮ್ ಕಬರ್ಡನ್ಯಾಗ ಇಟ್ಕೊಳ್ಳುದಿಲ್ಲ. ಎಲ್ಲಾ ನಾನ ಮಾಡ್ಬೇಕು. ನಮ್ಮ ಮನ್ಯಾಗ ಒಬ್ಬ ಕೆಲ್ಸದಾಕಿನ ಇಟ್ಕೊಂಡ್ರ ಆಕಿ ಹೇಳದ ಕೇಳದ ಓಡಿ ಹೋಗ್ತಾಳ. ಅಂತ ಸಿಟ್ಟಿನಿಂದ ಜೋರಾಗಿ ಒದರಾಡುತ್ತಿದ್ದೆ.ಅದನ್ನು ಕೇಳಿಸಿಕೊಂಡ … Continue reading ಶೋಕಿ ಹಿಂದ ಬೆನ್ನ ಹತ್ತಿ