*ಮಳೆ ಕೊರತೆಯ ಮುನ್ಸೂಚನೆ*: *ನೀರಿನ ಉಳಿತಾಯಕ್ಕೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳು ಸಂಕಷ್ಟ!*
ಪ್ರಗತಿವಾಹಿನಿ ಜಲಜಾಗೃತಿ ಅಭಿಯಾನ ನೀರಿನ ಹನಿ ಹನಿಯೂ ಅಮೂಲ್ಯ; ಇಂದಿನ ಉಳಿತಾಯವೇ ನಾಳೆಯ ಜೀವಜಲ! ಪ್ರಗತಿವಾಹಿನಿ: ಮಳೆ ಬಂತು, ಕೆರೆ-ಕಟ್ಟೆಗಳು ತುಂಬಿದವು, ನದಿಗಳು ಹರಿದವು ಎಂದಾಕ್ಷಣ ನೀರಿನ ಸಮಸ್ಯೆ ಮುಗಿಯಿತು ಎಂದು ಭಾವಿಸುವ ಕಾಲ ಇದಲ್ಲ. ಈ ವರ್ಷದ ಮುಂಗಾರು ಮಳೆ ರಾಜ್ಯದಲ್ಲಿ ತೀವ್ರ ಕೊರತೆಯೊಂದಿಗೆ ಅಂತ್ಯಗೊಂಡಿದ್ದು, ಹಿಂಗಾರು ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದು ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಕುರಿತು ಆತಂಕ ಮೂಡಿಸಿದೆ. ಬೇಸಿಗೆ ಆರಂಭವಾಗುವ ಮೊದಲೇ ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸದಿದ್ದರೆ ಕುಡಿಯುವ ನೀರಿನಿಂದ … Continue reading *ಮಳೆ ಕೊರತೆಯ ಮುನ್ಸೂಚನೆ*: *ನೀರಿನ ಉಳಿತಾಯಕ್ಕೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳು ಸಂಕಷ್ಟ!*
Copy and paste this URL into your WordPress site to embed
Copy and paste this code into your site to embed