*ಕಲ್ಲಿದ್ದಲು ಸಚಿವಾಲಯದಿಂದ 15 ರೈಲ್ವೆ ಯೋಜನೆಗಳು ಆರಂಭ*
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಗತಿವಾಹಿನಿ ಸುದ್ದಿ: ಕೇಂದ್ರ ಕಲ್ಲಿದ್ದಲು ಸಚಿವಾಲಯದಿಂದ ಮಲ್ಟಿ ಮೊಡೆಲ್ ಸಂಪರ್ಕವನ್ನು ಸುಸ್ಥಿರಗೊಳಿಸಲು 15 ರೈಲ್ವೆ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಇಂದು ಕಲ್ಲಿದ್ದಲು ಲಾಜಿಸ್ಟಿಕ್ಸ್ ನೀತಿ ಹಾಗೂ ಯೋಜನೆಗಳಿಗೆ ಚಾಲನೆ ನೀಡಿದ್ದಾಗಿ ಸಚಿವ ಜೋಶಿ ಟ್ವಿಟ್ ಮಾಡಿದ್ದಾರೆ. ಸುಸ್ಥಿರ ಪ್ರಕ್ರಿಯೆಗಳೊಂದಿಗೆ ಕಲ್ಲಿದ್ದಲು ಉತ್ಪಾದನೆಯ ಬೆಳವಣಿಗೆಯನ್ನು ಸಮನ್ವಯಗೊಳಿಸಲು ಹಾಗೂ ಸರ್ಕಾರದ ಸಾಮರ್ಥ್ಯವನ್ನು ಪ್ರದರ್ಶಿಸುವ 5 ಯೋಜನೆಗಳನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ … Continue reading *ಕಲ್ಲಿದ್ದಲು ಸಚಿವಾಲಯದಿಂದ 15 ರೈಲ್ವೆ ಯೋಜನೆಗಳು ಆರಂಭ*
Copy and paste this URL into your WordPress site to embed
Copy and paste this code into your site to embed