*ಕಲ್ಲಿದ್ದಲು ಸಚಿವಾಲಯದಿಂದ 15 ರೈಲ್ವೆ ಯೋಜನೆಗಳು ಆರಂಭ*
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಗತಿವಾಹಿನಿ ಸುದ್ದಿ: ಕೇಂದ್ರ ಕಲ್ಲಿದ್ದಲು ಸಚಿವಾಲಯದಿಂದ ಮಲ್ಟಿ ಮೊಡೆಲ್ ಸಂಪರ್ಕವನ್ನು ಸುಸ್ಥಿರಗೊಳಿಸಲು 15 ರೈಲ್ವೆ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.Home add -Advt ನವದೆಹಲಿಯಲ್ಲಿ ಇಂದು ಕಲ್ಲಿದ್ದಲು ಲಾಜಿಸ್ಟಿಕ್ಸ್ ನೀತಿ ಹಾಗೂ ಯೋಜನೆಗಳಿಗೆ ಚಾಲನೆ ನೀಡಿದ್ದಾಗಿ ಸಚಿವ ಜೋಶಿ ಟ್ವಿಟ್ ಮಾಡಿದ್ದಾರೆ. ಸುಸ್ಥಿರ ಪ್ರಕ್ರಿಯೆಗಳೊಂದಿಗೆ ಕಲ್ಲಿದ್ದಲು ಉತ್ಪಾದನೆಯ ಬೆಳವಣಿಗೆಯನ್ನು ಸಮನ್ವಯಗೊಳಿಸಲು ಹಾಗೂ ಸರ್ಕಾರದ ಸಾಮರ್ಥ್ಯವನ್ನು ಪ್ರದರ್ಶಿಸುವ 5 ಯೋಜನೆಗಳನ್ನು ಈಗಾಗಲೇ … Continue reading *ಕಲ್ಲಿದ್ದಲು ಸಚಿವಾಲಯದಿಂದ 15 ರೈಲ್ವೆ ಯೋಜನೆಗಳು ಆರಂಭ*
Copy and paste this URL into your WordPress site to embed
Copy and paste this code into your site to embed