*ಹುಚ್ಚರಂಗ್ ಏನೇನೋ ಮಾತಾಡಬೇಡಿ, ಜನ ಅದ್ಕೆ ಮೂಲೆಗುಂಪು ಮಾಡಿದ್ದಾರೆ ನಿಮ್ಮನ್ನ*

ಮೋದಿ ಸುಳ್ಳಿನ ಕ್ರಾಂತಿ ಎಂದ ಕಾಂಗ್ರೇಸ್ ಹೇಳಿಕೆಗೆ ಪ್ರಹ್ಲಾದ ಜೋಶಿ ತಿರುಗೇಟು ಪ್ರಗತಿವಾಹಿನಿ ಸುದ್ದಿ: ಹುಚ್ಚು ಹುಚ್ಚರ ಹಾಗೆ ಏನೇನೋ ಮಾತಾಡಬೇಡಿ. ಆಗಲೇ ಜನ ನಿಮ್ಮನ್ನು ದೇಶದಲ್ಲಿ ಮೂಲೆಗುಂಪು ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು. ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಮುಖಗಳು. ಇವರು ಸತ್ಯ ಹರೀಶ್ಚಂದ್ರರಾಗಿದ್ದಾರೆ ದೇಶದ ಜನ ನಿಮ್ಮನ್ನೇಕೆ ಮೂಲೆಗುಂಪು ಮಾಡುತ್ತಿದ್ದರು? ಎಂದು ಜೋಶಿ ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರು … Continue reading *ಹುಚ್ಚರಂಗ್ ಏನೇನೋ ಮಾತಾಡಬೇಡಿ, ಜನ ಅದ್ಕೆ ಮೂಲೆಗುಂಪು ಮಾಡಿದ್ದಾರೆ ನಿಮ್ಮನ್ನ*