*ನುಗ್ಗಿ ಹೊಡೆಯುತ್ತಿದ್ದೇವೆ ಉಗ್ರಗಾಮಿ ಪಾಕ್ ಗೆ, ಚೀನಾಕ್ಕೂ ಇಟ್ಟಿದ್ದೇವೆ ಚೆಕ್ ಮೇಟ್; ಪ್ರಹ್ಲಾದ ಜೋಶಿ*
ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಉಗ್ರಗಾಮಿ ಕೇಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನದವರ ಮನೆಗೇ ನುಗ್ಗಿ ಹೊಡೆ ಯುತ್ತಿದ್ದೇವೆ. ಕಾಲು ಕೆದರಿ ಬರುತ್ತಿದ್ದ ಚೀನಾಕ್ಕೂ ಪ್ರತ್ಯುತ್ತರ ಕೊಡುತ್ತಿದ್ದೇವೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದಲ್ಲಿ ನಡೆಯುತ್ತಿರುವ ಸಂಸದರ ಕ್ರೀಡೋತ್ಸವದಲ್ಲಿ ಹೊನಲು ಬೇಳಕಿನ ಕಬಡ್ಡಿ ಪಂದ್ಯಾವಳಿ ಹಾಗೂ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.Home add -Advt ದೇಶದಲ್ಲಿ ಆರ್ಟಿಕಲ್ 370ನ್ನು ತೆಗೆದು ಹಾಕಿದ್ದೇವೆ. ಈ ಮೂಲಕ ಉಗ್ರರ ಚಟುವಟಿಕೆ ಸಂಪೂರ್ಣ ಹತ್ತಿಕ್ಕಲಾಗಿದೆ ಎಂದು ಹೇಳಿದರು. … Continue reading *ನುಗ್ಗಿ ಹೊಡೆಯುತ್ತಿದ್ದೇವೆ ಉಗ್ರಗಾಮಿ ಪಾಕ್ ಗೆ, ಚೀನಾಕ್ಕೂ ಇಟ್ಟಿದ್ದೇವೆ ಚೆಕ್ ಮೇಟ್; ಪ್ರಹ್ಲಾದ ಜೋಶಿ*
Copy and paste this URL into your WordPress site to embed
Copy and paste this code into your site to embed