*ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಭಾರತ: ಮೋದಿ ಗ್ಯಾರಂಟಿಯ ಬಿಜೆಪಿ ಪ್ರಣಾಳಿಕೆ ಮಾದರಿ: ಪ್ರಹ್ಲಾದ ಜೋಶಿ ಪ್ರತಿಪಾದನೆ*

ಪ್ರಗತಿವಾಹಿನಿ ಸುದ್ದಿ: ಭಾರತವನ್ನು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳಿಸುವ ಮೋದಿ ಗ್ಯಾರಂಟಿಯುಳ್ಳ ಬಿಜೆಪಿ ಪ್ರಣಾಳಿಕೆ ಮಾದರಿ, ಮಾರ್ಗದರ್ಶಿ ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಇಂದು ಡಾ. ಅಂಬೇಡ್ಕರ್ 133ನೇ ಜಯಂತ್ಯುತ್ಸವ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದರು. ಅಂಬೇಡ್ಕರ್ ಆಶಯದಂತೆ ಸರ್ವ ಸಮಾನತೆ, ವಿಕಸಿತ ಭಾರತ ನಿರ್ಮಾಣವೇ ಮೋದಿ ಗ್ಯಾರೆಂಟಿಯಾಗಿದೆ. ವಿಕಸಿತ ಭಾರತ ಸರ್ವರ ಅಭಿವೃದ್ಧಿಯ ದ್ಯೋತಕವಾಗಿದೆ ಎಂದು ಹೇಳಿದರು.Home add -Advt ರೈತರ ಏಳಿಗೆ, ಮಹಿಳೆಯರ ಸಶಕ್ತಿಕರಣ, ಕೂಲಿ, … Continue reading *ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಭಾರತ: ಮೋದಿ ಗ್ಯಾರಂಟಿಯ ಬಿಜೆಪಿ ಪ್ರಣಾಳಿಕೆ ಮಾದರಿ: ಪ್ರಹ್ಲಾದ ಜೋಶಿ ಪ್ರತಿಪಾದನೆ*