*ಸಂಪುಟ ಸಭೆಯನ್ನೇ ಮುಂದೂಡಿ ಸಿಎಂ ಧರಣಿ ದುರಂತವೇ ಸರಿ*
ಇಲ್ಲದ ಎಸ್‌ಐಆರ್ ಗುಮ್ಮ ಸೃಷ್ಟಿಸಿ ಜನರ ದಿಕ್ಕು ತಪ್ಪಿಸುವ ನಾಟಕವಿದು: ಪ್ರಲ್ಹಾದ ಜೋಶಿ ವಾಗ್ದಾಳಿ ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ಬರ ಪರಿಸ್ಥಿತಿ, ರೈತರ ಸಂಕಷ್ಟ ಹಾಗೂ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕಾದ ಮುಖ್ಯಮಂತ್ರಿ ರಾಜ್ಯ ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿರುವುದು ನಿಜಕ್ಕೂ ದುರಂತವೇ ಸರಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಕಲಿ ಗಾಂಧಿಗಳನ್ನು ಓಲೈಸಲು ಇಲ್ಲದ SIR ಗುಮ್ಮವನ್ನು ಸೃಷ್ಟಿಸಿ … Continue reading *ಸಂಪುಟ ಸಭೆಯನ್ನೇ ಮುಂದೂಡಿ ಸಿಎಂ ಧರಣಿ ದುರಂತವೇ ಸರಿ*
Copy and paste this URL into your WordPress site to embed
Copy and paste this code into your site to embed