*ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ತನಿಖೆಗೆ 18 ತಜ್ಞರ ತಂಡ ರಚನೆ*

ಪ್ರಗತಿವಾಹಿನಿ ಸುದ್ದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.Home add -Advt ವಿಶೇಷ ತನಿಖಾ ತಂದದಲ್ಲಿ 18 ಪರಿಣತರನ್ನು ನೇಮಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಣತರ ತಂಡ ಇದಾಗಿದೆ. ಪ್ರಕರಣದ ಬಗ್ಗೆ ಇಂದಿನಿಂದಲೇ ತನಿಖೆ ಆರಂಭಿಸಲಾಗುತ್ತಿದೆ ಎಂದರು. ಎಸಿಪಿ ಗಳಾದ ಎಸ್.ಬಿ.ಸತ್ಯನಾರಾಯಣ ಸಿಂಗ್, ಧನ್ಯಾ ಎಸ್ ನಾಯ್ಕ್, ಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ, ಪಿಐ ಬಿ.ಎನ್.ಸುಮಾರಾಣಿ, ಇನ್ಸ್ ಪೆಕ್ಟರ್ ಗಳಾದ … Continue reading *ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ತನಿಖೆಗೆ 18 ತಜ್ಞರ ತಂಡ ರಚನೆ*