*ಕೊನೆಗೂ ಪ್ರತ್ಯಕ್ಷವಾದ ಸಂಸದ ಪ್ರಜ್ವಲ್ ರೇವಣ್ಣ*

ಪ್ರಗತಿವಾಹಿನಿ ಸುದ್ದಿ: ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದಾರೆ. ವಿದೇಶದಲ್ಲಿದ್ದುಕೊಂಡೇ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ವಿದೇಶಕ್ಕೆ ಹೋಗಿದ್ದು ಪ್ರೀ-ಪ್ಲಾನ್. ನನ್ನ ವಿದೇಶ ಪ್ರವಾಣ ಮೊದಲೇ ನಿಗದಿಯಾಗಿತ್ತು. ಮೇ 31ಕ್ಕೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ. ನನ್ನ ತಂದೆ, ತಾಯಿ, ತಾತನಿಗೆ ಕ್ಷಮೆ ಕೋರ್ತೀನಿ. ಜನರಿಗೆ, ಜೆಡಿಎಸ್ ಕಾರ್ಯಕರ್ತರಿಗೂ ಕ್ಷಮೆ ಕೇಳುತ್ತೇನೆ. ವಿದೇಶಕ್ಕೆ ಹೋಗುವುದು ಮೊದಲೇ ನಿಗದಿಯಾಗಿತ್ತು. … Continue reading *ಕೊನೆಗೂ ಪ್ರತ್ಯಕ್ಷವಾದ ಸಂಸದ ಪ್ರಜ್ವಲ್ ರೇವಣ್ಣ*