*ಪ್ರಜ್ವಲ್ ಹಾಸಿಗೆ, ದಿಂಬು, ಹೊದಿಕೆ, ಬೆರಳಚ್ಚು FSLಗೆ ರವಾನೆ*

ಪ್ರಗತಿವಾಹಿನಿ ಸುದ್ದಿ: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ದೇವಶಕ್ಕೆ ವಾಪಾಸ್ ಆಗಿ, ಎಸ್ಐಟಿ ಮುಂದೆ ಹಾಜರಾಗುವುದಾಗಿ ವಿಡಿಯೋ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಎಸ್ಐಟಿ ತನಿಖಾ ತಂದ ತನಿಖೆ ಇನ್ನಷ್ಟು ಚುರುಕುಗೊಳಿಸಿದೆ.Home add -Advt ವಿಧಿವಿಜ್ಞಾನ ಅಧಿಕಾರಿಗಳ ಜೊತೆ ಹಾಸನಕ್ಕೆ ಭೇಟಿ ನೀಡಿರುವ ಎಸ್ಐಟಿ ಅಧಿಕಾರಿಗಳು ಹಾಸನದ ಸಂಸದ ಪ್ರಜ್ವಲ್ ನಿವಾಸ, ಹೊಳೆನರಸೀಪುರದ ಹೆಚ್.ಡಿ.ರೇವಣ್ಣ ನಿವಾಸ, ಚನ್ನರಾಯಪಟ್ಟಣದ ಗನ್ನಿಕಡದ ತೋಟದ ಮನೆ … Continue reading *ಪ್ರಜ್ವಲ್ ಹಾಸಿಗೆ, ದಿಂಬು, ಹೊದಿಕೆ, ಬೆರಳಚ್ಚು FSLಗೆ ರವಾನೆ*