*ಆಕಾಶದಲ್ಲಿ ಪ್ರಜ್ವಲಿಸಿದ ಪ್ರಜ್ವಲ್ ಶೆಟ್ಟಿ*: *ರಫೇಲ್ ಯುದ್ಧ ವಿಮಾನದ ಪೈಲಟ್ ಆಗಿ ಮಿಂಚಿದ ಕರಾವಳಿ ಯುವಕ!*
ಪ್ರಗತಿವಾಹಿನಿ ಸುದ್ದಿ: ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ್ಯಾಂಕ್ ಗಳಿಸಿ, ಇದೀಗ ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಹಾರಿಸುವ ಹಂತಕ್ಕೆ ಬೆಳೆದಿರುವ ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ದೇಶದ ಗಮನ ಸೆಳೆದಿದ್ದಾರೆ. ಕರಾವಳಿಯ ಈ ಯುವಕನ ಸಾಧನೆ ಮಂಗಳೂರು ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಹೆಮ್ಮೆ ತಂದಿದೆ. ಮಂಗಳೂರಿನ ಅರೇಕಳ ಉಳಿಡೊಟ್ಟು ರಮೇಶ್ ಶೆಟ್ಟಿ ಮತ್ತು ಕೋಡೆತ್ತೂರು ಮೂಡುದೇವಸ್ಯ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರ ಪ್ರಜ್ವಲ್ ಅವರ ಸಾಧನೆಯ … Continue reading *ಆಕಾಶದಲ್ಲಿ ಪ್ರಜ್ವಲಿಸಿದ ಪ್ರಜ್ವಲ್ ಶೆಟ್ಟಿ*: *ರಫೇಲ್ ಯುದ್ಧ ವಿಮಾನದ ಪೈಲಟ್ ಆಗಿ ಮಿಂಚಿದ ಕರಾವಳಿ ಯುವಕ!*
Copy and paste this URL into your WordPress site to embed
Copy and paste this code into your site to embed