*ಜಾತಿ ಗಣತಿ ಸಮೀಕ್ಷೆ ಹಿಂದೂಗಳನ್ನು ಬಿಡಿ ಬಿಡಿಯಾಗಿ ಒಡೆಯುವ ಹುನ್ನಾರ: ಪ್ರತಾಪ್ ಸಿಂಹ ಆಕ್ರೋಶ*

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ರಾಜ್ಯ ಸರ್ಕಾರ ನಡೆಸಲು ಮುಂದಾಗಿರುವ ಜಾತಿ ಗಣತಿ ಸರ್ವೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸರ್ಕಾರದ ಈ ಕ್ರಮ ಖಂಡನೀಯ ಎಂದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಜಾತಿ ಗಣತಿ ಸಮೀಕ್ಷೆ ಹೆಸರಲ್ಲಿ ಹಿಂದೂಗಳನ್ನು ಬಿಡಿ ಬಿಡಿಯಾಗಿ ಒಡೆಯಲು ಹೊರಟಿದೆ ಎಂದು ಕಿಡಿಕಾರಿದರು. ಪ್ರತಿಯೊಂದು ಹಿಂದೂ ಸಮುದಾಯಗಳನ್ನು, ಉಪ ಜಾತಿಗಳನ್ನು ಒಡೆದು ಬಿಡಿಬಿಡಿಗೊಳಿಸಿ ರಾಜಕೀಯ … Continue reading *ಜಾತಿ ಗಣತಿ ಸಮೀಕ್ಷೆ ಹಿಂದೂಗಳನ್ನು ಬಿಡಿ ಬಿಡಿಯಾಗಿ ಒಡೆಯುವ ಹುನ್ನಾರ: ಪ್ರತಾಪ್ ಸಿಂಹ ಆಕ್ರೋಶ*