ವಿವಾದದ ನಡುವೆಯೇ ಸಂಬಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ: ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದು ಯಾಕೆ‌..?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಛತ್ರಪತಿ ಸಂಬಾಜಿ ಮಾಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ಈವರೆಗೂ ದೊರೆಕಿಲ್ಲ, ಆದರೂ ಎರಡು ಗುಂಪುಗಳ ನಡುವೆ ಜಾಟಾಪಾಟಿ ಮುಂದುವರೆದಿದೆ.  ಈ ಮಧ್ಯೆ ಇಂದೇ ಮೂರ್ತಿ ಅನಾವರಣ ಮಾಡುವುದು ಖಚಿತ ಎಂದು ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯ ಆನಗೋಳದ ಡಿವಿಎಸ್ ಚೌಕ್ ನಲ್ಲಿ ನಿರ್ಮಾಣವಾಗಿರುವ 21ಅಡಿ ಎತ್ತರದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.‌ ಜಿಲ್ಲಾಡಳಿತದ ವಿರೋಧದ ನಡುವೆ ಮೂರ್ತಿ ಅನಾವರಣ ಮಾಡುವುದಾಗಿ ಶಾಸಕ ಅಭಯ … Continue reading ವಿವಾದದ ನಡುವೆಯೇ ಸಂಬಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ: ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದು ಯಾಕೆ‌..?