ವಿವಾದದ ನಡುವೆಯೇ ಸಂಬಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ: ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದು ಯಾಕೆ‌..?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಛತ್ರಪತಿ ಸಂಬಾಜಿ ಮಾಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ಈವರೆಗೂ ದೊರೆಕಿಲ್ಲ, ಆದರೂ ಎರಡು ಗುಂಪುಗಳ ನಡುವೆ ಜಾಟಾಪಾಟಿ ಮುಂದುವರೆದಿದೆ.  ಈ ಮಧ್ಯೆ ಇಂದೇ ಮೂರ್ತಿ ಅನಾವರಣ ಮಾಡುವುದು ಖಚಿತ ಎಂದು ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದ್ದಾರೆ. Home add -Advt ಬೆಳಗಾವಿಯ ಆನಗೋಳದ ಡಿವಿಎಸ್ ಚೌಕ್ ನಲ್ಲಿ ನಿರ್ಮಾಣವಾಗಿರುವ 21ಅಡಿ ಎತ್ತರದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.‌ ಜಿಲ್ಲಾಡಳಿತದ ವಿರೋಧದ ನಡುವೆ ಮೂರ್ತಿ ಅನಾವರಣ … Continue reading ವಿವಾದದ ನಡುವೆಯೇ ಸಂಬಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ: ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದು ಯಾಕೆ‌..?