*ಸಂಸತ್ ಅಧಿವೇಶನದಲ್ಲಿ ವಕ್ಫ್ ಸೇರಿ ಹಲವು ವಸೂದೆ ಮಂಡಿಸಲು ಸಿದ್ಧತೆ*
ಪ್ರಗತಿವಾಹಿನಿ ಸುದ್ದಿ: ದೇಶದಾದ್ಯಂತ ವಕ್ಫ್ ವಿವಾದ ಎದ್ದಿದ್ದು, ರೈತರಿಗೆ, ಮಠ ಮಂದಿರಗಳಿಗೆ ಸೇರಿರುವ ಜಮೀನುಗಳಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ನೀಡಲಾಗುತ್ತಿದೆ. ಇದರ ಮಧ್ಯೆ ಸಂಸತ್ ಅಧಿವೇಶನದಲ್ಲಿ ವಕ್ಫ್ ವಸೂದೆ ಮಂಡಿಸಲು ತಯಾರಿ ನಡೆದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಕ್ಫ್ ವಸೂಸೆ ಮಂಡನೆ ಮಾಡುವ ಜೊತೆ ಐದು ಹೊಸ ಮಸೂದೆಗಳನ್ನು ಪರಿಚಯಿಸಲು ಸಜ್ಜಾಗಿದೆ. ಇದರಲ್ಲಿ ಒಂದು ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ಅಗತ್ಯಗಳಿಗಾಗಿ ಭಾರತೀಯ ಧ್ವಜ ಹಡಗುಗಳನ್ನು ಪ್ರೋತ್ಸಾಹಿಸುವುದು ಮತ್ತು … Continue reading *ಸಂಸತ್ ಅಧಿವೇಶನದಲ್ಲಿ ವಕ್ಫ್ ಸೇರಿ ಹಲವು ವಸೂದೆ ಮಂಡಿಸಲು ಸಿದ್ಧತೆ*
Copy and paste this URL into your WordPress site to embed
Copy and paste this code into your site to embed