*ವಿಆರ್‌ಎಲ್ ಲಾಜಿಸ್ಟಿಕ್ಸ್, ವಿಜಯಾನಂದ ಟ್ರಾವೆಲ್ಸ್‌ಗೆ ಪ್ರತಿಷ್ಠಿತ ‘ರಸ್ತೆ ಸಾರಿಗೆ ಪ್ರಶಸ್ತಿ’*

* ಡಾ. ಆನಂದ ಸಂಕೇಶ್ವರ ‘ಬಿಸಿನೆಸ್ ಪರ್ಸನ್ ಆಫ್ ದ ಇಯರ್’  * ವಿಜಯಾನಂದ ಟ್ರಾವೆಲ್ಸ್ ‘ಎಮರ್ಜಿಂಗ್ ಬ್ರಾೃಂಡ್ ಆಫ್ ದ ಇಯರ್’ ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಪ್ರಸಕ್ತ ವರ್ಷದ ಪ್ರತಿಷ್ಠಿತ ‘ರಸ್ತೆ ಸಾರಿಗೆ ಪ್ರಶಸ್ತಿ’ಯ ಸರಕು ಸಾಗಣೆ ವಿಭಾಗದಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು  ‘ವರ್ಷದ ವ್ಯಕ್ತಿ’ (ಬಿಜಿನೆಸ್ ಪರ್ಸನ್ ಆಫ್ ದ ಇಯರ್) ಪುರಸ್ಕಾರ ಪಡೆದಿದ್ದಾರೆ. ಕಂಪನಿಯನ್ನು ಮುನ್ನಡೆಸುವಲ್ಲಿ ಅವರು ಮಾಡಿದ ಗಣನೀಯ ಪ್ರಯತ್ನಗಳನ್ನು ಪರಿಗಣಿಸಿ ಅವರಿಗೆ … Continue reading *ವಿಆರ್‌ಎಲ್ ಲಾಜಿಸ್ಟಿಕ್ಸ್, ವಿಜಯಾನಂದ ಟ್ರಾವೆಲ್ಸ್‌ಗೆ ಪ್ರತಿಷ್ಠಿತ ‘ರಸ್ತೆ ಸಾರಿಗೆ ಪ್ರಶಸ್ತಿ’*