ವಿಮಾನ ರದ್ದಾಗದಂತೆ ತಡೆಯಿರಿ: ಬೆಳಗಾವಿ ನಿಯೋಗ ಮನವಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಇದೇ 27ರಿಂದ ಬೆಳಗಾವಿ -ಬೆಂಗಳೂರು ವಿಮಾನ ರದ್ಧುಪಡಿಸುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿ ನಿಯೋಗವೊಂದು ಕೇಂದ್ರ ವಿಮಾನ ಯಾನ ಸಚಿವರನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕೆ ಮನವಿ ಮಾಡಿತು. ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವರಾದ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರನ್ನು ಇಂದು ಬೆಳಗಾವಿಯ ನಿಯೋಗ ಹೊಸದಿಲ್ಲಿಯಲ್ಲಿ ಕ್ಯಾಬಿನೆಟ್ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದಲ್ಲಿ ಭೇಟಿಯಾಯಿತು. ಬೆಳಗಾವಿ -ಬೆಂಗಳೂರು ವಿಮಾನ ರದ್ದು ಮಾಡದಂತೆ ಮನವಿ ಮಾಡಿದ್ದೇವೆ … Continue reading ವಿಮಾನ ರದ್ದಾಗದಂತೆ ತಡೆಯಿರಿ: ಬೆಳಗಾವಿ ನಿಯೋಗ ಮನವಿ