*ಪಾಕ್ ಪರ ಘೋಷಣೆ: ವ್ಯಕ್ತಿಗೆ ಥಳಿಸಿದ ವಕೀಲರು*

ಪ್ರಗತಿವಾಹಿನಿ ಸುದ್ದಿ: ನ್ಯಾಯಾಲಯದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಎನ್ನುವ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ವಕೀಲರೇ ಥಳಿಸಿದ ಘಟನೆ ಬುಧವಾರ ನಡೆದಿದೆ.Home add -Advt ಬೆಳಗಾವಿ ನ್ಯಾಯಾಲಯದ ಆವರಣ ಎಂದಿನಂತೆ ಜನಜಂಗುಳಿಯಿಂದ ಕೂಡಿತ್ತು. ನ್ಯಾಯಾಲಯದ ವಿಚಾರಣೆಗೆ ಬಂದಿದ್ದ ವ್ಯಕ್ತಿಯೋರ್ವ ಪಾಕ್ ಪರ ಘೋಷಣೆ ಕೂಗಿದ ಎನ್ನುವ ಆರೋಪದ ಮೇಲೆ ಬೆಳಗಾವಿ ವಕೀಲರು ಯುವಕನನ್ನು ಥಳಿಸಿದ್ದಾರೆ‌. ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸರು ಯುವಕನನ್ನು ಕರೆದೊಯ್ದರು. ನಿತೀನ್ ಗಡ್ಕರಿ ಹಾಗೂ ಐಪಿಎಸ್ ಅಧಿಕಾರಿ ಅಲೋಕುಮಾರ್ ಗೆ ಜೀವ ಬೇದರಿಕೆ … Continue reading *ಪಾಕ್ ಪರ ಘೋಷಣೆ: ವ್ಯಕ್ತಿಗೆ ಥಳಿಸಿದ ವಕೀಲರು*