*ಲೆಜೆಂಡರಿ ನಿರ್ಮಾಪಕ ಎವಿಎಂ ಸರವಣನ್ ಇನ್ನಿಲ್ಲ *

ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಅತ್ಯಂತ ಹಳೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ, ವರನಟ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ್ದ ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಣ ಸಂಸ್ಥೆ ಎವಿಎಂ ಪ್ರೊಡಕ್ಷನ್ ನ ಸರವಣನ್ ವಿಧಿವಶರಾಗಿದ್ದಾರೆ. ಎವಿಎಂ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಪಕರಾಗಿ ಹಲವು ಹಿಟ್ ಚಿತ್ರಗಖನ್ನು ನೀಡಿದ್ದ ಖ್ಯಾತ ನಿರ್ಮಾಪಕ ಸರವಣನ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಸರವಣನ್ ವಿಶೇಷವಾಗಿ ದಕ್ಷಿಣ ಭಾರತದ ಚಿತ್ರರಂಗವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹ್ಸಿದ್ದರು.Home add -Advt ತಮಿಳು, ತೆಲುಗು, ಕನ್ನಡ, … Continue reading *ಲೆಜೆಂಡರಿ ನಿರ್ಮಾಪಕ ಎವಿಎಂ ಸರವಣನ್ ಇನ್ನಿಲ್ಲ *