*ನಿರ್ಮಾಪಕ ಬಂಡ್ಲ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಸಿನಿಮಾ ನಿರ್ಮಾಪಕ, ಹಾಸ್ಯ ನಟ ಮತ್ತು ಪವನ್ ಕಲ್ಯಾಣ್ ಅವರ ಆಪ್ತರೂ ಎನಿಸಿಕೊಂಡಿರುವ ಬಂಡ್ಲ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ತೆಲುಗು ಸಿನಿಮಾ ನಿರ್ಮಾಪಕರಾಗಿರುವ ಬಂಡ್ಲ ಗಣೇಶ್ ವಿರುದ್ಧ ಒಂಗೋಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಬಂಡ್ಲ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 95 ಲಕ್ಷ ರೂಪಾಯಿ ಜುಲ್ಮಾನೆಯನ್ನು ವಿಧಿಸಿದೆ. ಆಂಧ್ರ … Continue reading *ನಿರ್ಮಾಪಕ ಬಂಡ್ಲ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್*