*ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಿ: ಪ್ರೊ. ಎ ಬಿ ರಾಮಚಂದ್ರಪ್ಪ*

ಪ್ರಗತಿವಾಹಿನಿ ಸುದ್ದಿ: ಸಂವಿಧಾನ ಮತ್ತು ಮೀಸಲಾತಿ ವಿರೋಧಿಯಾದ ಬಿಜೆಪಿ ದೇಶವನ್ನು ಮನುವಾದದೆಡೆಗೆ ಕೊಂಡೊಯ್ಯುತ್ತಿದೆ. ದೇಶದ ಸಂಪತ್ತನ್ನು ಐಟಿ ಇಡಿ ಮೂಲಕ ಕೊಳ್ಳೆ ಹೊಡೆಯುತ್ತಿದೆ. ಆದುದರಿಂದ ಜನವಿರೋಧಿ ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಬೇಕಾಗಿದೆ ಎಂದು ಮಾನವ ಬಂಧುತ್ವ ವೇದಿಕೆ’ಯ ರಾಜ್ಯ ಸಂಚಾಲಕರಾದ ಪ್ರೊ. ಎ ಬಿ ರಾಮಚಂದ್ರಪ್ಪ ಹೇಳಿದರು. ಅವರಿಂದು ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಚೆನ್ನದಾಸರ ವಾಡೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಸಂವಿಧಾನ ರಕ್ಷಿಸಿ, ಮೀಸಲಾತಿ ಮೂಲಕ … Continue reading *ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಿ: ಪ್ರೊ. ಎ ಬಿ ರಾಮಚಂದ್ರಪ್ಪ*