*ಬೆಳಗಾವಿ ಪೊಲೀಸರಿಂದ ಪ್ರಾಜೆಕ್ಟ್‌ ಸೈಬರ್ ಕ್ರೈಂ ಅಭಿಯಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸೈಬರ್ ಕ್ರೈಂ ತಡೆಗೆ ಬೆಳಗಾವಿ ಪೊಲೀಸ್ರು ಪ್ರಾಜೆಕ್ಟ್ ಸೈಬರ್ ಕ್ರೈಂ ಜಾಗೃತಿ ಅಭಿಯಾನ ಲಾಂಚ್ ಮಾಡಲಾಗಿದೆ.  ಬೆಳಗಾವಿ ನಗರದಲ್ಲಿ ಬೆಳಗಾವಿ ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ಕ್ರೈಂ ಕುರಿತು 1930 ಸಹಾಯವಾಣಿಯ ಕುರಿತು ಜಾಗೃತಿಯನ್ನು ಮೂಡಿಸಲಾಯಿತು. ಈ ಅಭಿಯಾನಕ್ಕೆ ನಗರದ ಹೃದಯ ಭಾಗವಾದ ರಾಣಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಅವರು ಚಾಲನೆ ನೀಡಿದರು.  ಹಲವಾರು ಜನರಿಗೆ ಸೈಬರ್ ಕ್ರೈಂ ಸಹಾಯವಾಣಿಯ ಮಾಹಿತಿ ಗೊತ್ತಿಲ್ಲ. ಬೆಳಗಾವಿಯಲ್ಲಿ ಹಲವಾರು ಜನರು ಸೈಬರ್ … Continue reading *ಬೆಳಗಾವಿ ಪೊಲೀಸರಿಂದ ಪ್ರಾಜೆಕ್ಟ್‌ ಸೈಬರ್ ಕ್ರೈಂ ಅಭಿಯಾನ*