78 ಸಿಬ್ಬಂದಿಗೆ ಮುಂಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನುಮೋದನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರ ವೃಂದದ 78 ನೌಕರರಿಗೆ ಅಧೀಕ್ಷಕರು ದರ್ಜೆ-2 ವೃಂದದ ಹುದ್ದೆಗಳಿಗೆ ಮುಂಬಡ್ತಿ ನೀಡಲು ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನುಮೋದನೆ ನೀಡಿದ್ದಾರೆ. ದಿನಾಂಕ:11/08/2023 ರಂದು ನಡೆದ ಇಲಾಖಾ ಮುಂಬಡ್ತಿ ಸಮಿತಿ ಸಭೆಯಲ್ಲಿ ಸ್ಥಾನಪನ್ನ ಮುಂಬಡ್ತಿ ನೀಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ಅಕ್ಟೋಬರ್-2023 ರ ಅಂತ್ಯಕ್ಕೆ ಮುಂಬಡ್ತಿ/ನಿವೃತ್ತಿಯಿಂದ ಲಭ್ಯವಾಗುವ ಸ್ಥಳೀಯೇತರ ಉಳಿಕೆ ಮೂಲ ವೃಂದದಲ್ಲಿ 65 ಹುದ್ದೆಗಳಿಗೆ ಹಾಗೂ ಪ್ರಾದೇಶಿಕ ಸ್ಥಳೀಯ ವೃಂದದಲ್ಲಿ 13 … Continue reading 78 ಸಿಬ್ಬಂದಿಗೆ ಮುಂಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನುಮೋದನೆ