*ಬಾಡಿಗೆ ಮನೆಯಲ್ಲಿಯೇ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಸಿಸಿಬಿ ರೇಡ್*

ಮಹಿಳೆ ಸೇರಿ ನಾಲ್ವರು ಅರೆಸ್ಟ್Home add -Advt ಪ್ರಗತಿವಾಹಿನಿ ಸುದ್ದಿ: ಮನೆ ಬಾಡಿಗೆ ಪಡೆದು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ ಜಾಲವನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಿಇಎಲ್ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಪಡೆದ ಆರೋಪಿಗಳು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಹೊರ ರಾಜ್ಯದಿಂದ ಕೆಲಸ ಹುಡಿಕಿಕೊಂಡು ಬರುವ ಯುವತಿಯರೇ ಆರೋಪಿಗಳ ಟಾರ್ಗೆಟ್. ಅವರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಆಮಿಷವೊಡ್ಡಿ ಕೆರೆದೊಯ್ದು ವೇಶ್ಯಾವಾಟಿಕೆ ಅಡ್ಡೆಗೆ ನೂಗುತ್ತಿದರು. ಮನೆ ಬಾಡಿಗೆ ಪಡೆಯುವಾಗ ಮಹಿಳೆ ತನಗೆ ಪತಿ ಇಲ್ಲ … Continue reading *ಬಾಡಿಗೆ ಮನೆಯಲ್ಲಿಯೇ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಸಿಸಿಬಿ ರೇಡ್*