*ಹುಬ್ಬಳ್ಳಿಯ ಅತ್ಯಾಚಾರ, ಕೊಲೆ ಆರೋಪಿ ಲೇಡಿ PSI ಅನ್ನಪೂರ್ಣ ಎನ್ ಕೌಂಟರ್ ಗೆ ಬಲಿ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾಮುಕ ಪೊಲೀಸ್ ಎನ್ ಕೌಂಟ್ ರಲ್ಲಿ ಬಲಿಯಾಗಿದ್ದಾನೆ. ಬಿಹಾರ ಮೂಲದ ರಿತೇಶ್ ಎನ್ ಕೌಂಟರ್ ನಲ್ಲಿ ಹತನಾಗಿರುವ ಆರೋಪಿ. ನಿನ್ನೆ ಬೆಳಿಗ್ಗೆ ಹುಬ್ಬಳ್ಳಿಯ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಚಾಕೋಲೆಟ್ ಆಸೆ ತೋರಿಸಿ ಹೊತ್ತೊಯ್ದ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಕೊಂದು ಅಶೋಕನಗರದ ಪಾಳು ಮನೆಯ ಶೆಡ್ ನಲ್ಲಿ ಮೃತದೇಹವಿಟ್ಟು ಎಸ್ಕೇಪ್ ಆಗಿದ್ದ. ಬಾಲಕಿಯನ್ನು ಮನೆಬಳಿಯಿಂದ … Continue reading *ಹುಬ್ಬಳ್ಳಿಯ ಅತ್ಯಾಚಾರ, ಕೊಲೆ ಆರೋಪಿ ಲೇಡಿ PSI ಅನ್ನಪೂರ್ಣ ಎನ್ ಕೌಂಟರ್ ಗೆ ಬಲಿ*