*ಪಿಎಸ್‌ಐ ಹಗರಣದ ವೇಳೆ ಸಿಐಡಿ ನೋಟಿಸ್ ಕೊಟ್ಟಾಗ ಪ್ರಿಯಾಂಕ್ ಖರ್ಗೆ ಏಕೆ ಉತ್ತರ ನೀಡಲಿಲ್ಲ?*: *HDK ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ನಾನು ಹಿಟ್ ಅಂಡ್ ರನ್ ಮಾಡಿಲ್ಲ. ಪ್ರತಿ ಬಾರಿಯೂ ದಾಖಲೆ ಇಟ್ಟು ಮಾತನಾಡಿದ್ದೇನೆ. 543 ಜನ ಪಿಎಸ್‌ಐ ಅಭ್ಯರ್ಥಿಗಳ ನೇಮಕ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ದಾಖಲೆಗಳನ್ನು ಎಲ್ಲಿ ಕೊಟ್ಟಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಪಿಎಸ್‌ಐ ಹಗರಣದ ಸಂದರ್ಭದಲ್ಲಿ ನನ್ನ ಬಳಿ ಎಲ್ಲಾ ದಾಖಲೆ, ಆಡಿಯೋ, ವಿಡಿಯೋ … Continue reading *ಪಿಎಸ್‌ಐ ಹಗರಣದ ವೇಳೆ ಸಿಐಡಿ ನೋಟಿಸ್ ಕೊಟ್ಟಾಗ ಪ್ರಿಯಾಂಕ್ ಖರ್ಗೆ ಏಕೆ ಉತ್ತರ ನೀಡಲಿಲ್ಲ?*: *HDK ಪ್ರಶ್ನೆ*