*ತಾಯಿ ಕಪಾಳಕ್ಕೆ ಹೊಡೆದ PSI: ಎಫ್ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಮಗ ಪರಸ್ತ್ರೀ ಸಹವಾಸ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಬ್ ಇನ್ಸ್ ಪೆಕ್ಟರ್ ಓರ್ವ ತಾಯಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ರಾಮಮೂರ್ತಿ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ವಿರುದ್ಧ ತಾಯಿ ಮಂಗಳಮ್ಮ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಮಂಜುನಾಥ್ ಪತ್ನಿ ಕೂಡ ನಗರದ ಪೊಲೀಸ್ ಠಾಣೆಯೊಂದರಲ್ಲಿ ಇನ್ಸ್ ಪೆಕ್ಟರ್. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2011ರಲ್ಲಿ ಮಂಜುನಾಥ್ ಹಾಗೂ ಪತ್ನಿ ಪ್ರೀತಿಸಿ ವಿವಾಹವಾದವರು. ಆದರೂ ಪಿಎಸ್ ಐ ಮಂಜುನಾಥ್ … Continue reading *ತಾಯಿ ಕಪಾಳಕ್ಕೆ ಹೊಡೆದ PSI: ಎಫ್ಐಆರ್ ದಾಖಲು*