*BREAKING: ಪಬ್ ಬಾತ್ ರೂಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಪಬ್ ನ ಬಾತ್ ರೂಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಓರ್ವರು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಮೇಘರಾಜ್ (31) ಮೃತ ದುರ್ದೈವಿ. ಆರ್.ಆರ್.ನಗರದಲ್ಲಿರುವ 1522 ಪಬ್ ನಲ್ಲಿ ಈ ಘಟನೆ ನಡೆದಿದೆ. ಮೂವರು ಸ್ನೇಹಿತರ ಜೊತೆ ಬ್ಯಾಂಕ್ ಮ್ಯಾನೇಜರ್ ಮೇಘರಾಜ್ ನಿನ್ನೆ ರಾತ್ರಿ ಪಬ್ ಗೆ ಬಂದಿದ್ದರು. ರಾತ್ರಿ ಎಲ್ಲರೂ ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ್ದಾರೆ. ಮನೆಗೆ ಹೋಗುವಾಗ ಎಲ್ಲರೂ ಪಬ್ ನಿಂದ ಕೆಳಗೆ ಬಂದಿದ್ದರು. ಈ ವೇಳೆ ಮೇಘರಾಜ್ … Continue reading *BREAKING: ಪಬ್ ಬಾತ್ ರೂಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆ*