*ಪಿಯುಸಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್*: *NEET, IIT, JEE ಗೆ ಸರ್ಕಾರದಿಂದ ಉಚಿತ ಕೋಚಿಂಗ್*: *ಅರ್ಜಿ ಸಲ್ಲಿಸುವುದು ಹೇಗೆ?*

ಪ್ರಗತಿವಾಹಿನಿ ಸುದ್ದಿ: ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಪ್ರತಿಷ್ಠಿತ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಬೇಕು ಎಂಬ ವಿದ್ಯಾರ್ಥಿಗಳ ಕನಸನ್ನು ಸರ್ಕಾರವೇ ನನಸು ಮಾಡಲು ಯತ್ನಿಸುತ್ತಿದೆ. ಇನ್ಮುಂದೆ NEET, JEE,IIT,KCET ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದಲೇ ಉಚಿತವಗೈ ಕೋಚಿಂಗ್ ನೀಡಲಾಗುತ್ತದೆ. ಆರ್ಥಿಕ ಸಮಸ್ಯೆಯಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಈ ಮೂಲಕ ಉತ್ತಮ ಅವಕಾಶ ನೀಡಿದೆ. 2027ನೇ ಸಾಲಿನ NEET, IIT-JEE … Continue reading *ಪಿಯುಸಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್*: *NEET, IIT, JEE ಗೆ ಸರ್ಕಾರದಿಂದ ಉಚಿತ ಕೋಚಿಂಗ್*: *ಅರ್ಜಿ ಸಲ್ಲಿಸುವುದು ಹೇಗೆ?*