*ಕೋರ್ಟ್ ನಲ್ಲಿಯೇ ಅಳಿಯನನ್ನು ಗುಂಡಿಟ್ಟು ಹತ್ಯೆಗೈದ ಮಾಜಿ ಎಐಜಿ*
ಪ್ರಗತಿವಾಹಿನಿ ಸುದ್ದಿ: ಐಆರ್ ಎಸ್ ಅಧಿಕಾರಿ ಅಳಿಯನನ್ನು ಮಾವ ಮಾಜಿ ಎಐಜಿ ಕೋರ್ಟ್ ಆವರಣದಲ್ಲಿಯೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಪಂಜಾಬ್ ನ ಚಂಡೀಗಢ ಕೋರ್ಟ್ ನಲ್ಲಿ ನಡೆದಿದೆ. ಮಾಜಿ ಎಐಜಿ ಅಲ್ವಿಂದರ್ ಸಿಂಗ್ ಸಿಧು, ಐಆರ್ ಎಸ್ ಅಧಿಕಾರಿಯಾಗಿದ್ದ ತನ್ನ ಅಳಿಯನನ್ನು ಚಂಡೀಗಢ ಜಿಲ್ಲಾ ಕೋರ್ಟ್ ಆವರಣದಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.Home add -Advt ಎರಡು ಕುಟುಂಬಗಳ ನಡುವಿನ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಇಂದು ಚಂಡೀಗಢ ಜಿಲ್ಲಾ … Continue reading *ಕೋರ್ಟ್ ನಲ್ಲಿಯೇ ಅಳಿಯನನ್ನು ಗುಂಡಿಟ್ಟು ಹತ್ಯೆಗೈದ ಮಾಜಿ ಎಐಜಿ*
Copy and paste this URL into your WordPress site to embed
Copy and paste this code into your site to embed