*ಜಗನ್ನಾಥ ರಥಯಾತ್ರೆ ವೇಳೆ ಭೀಕರ ದುರಂತ: ಕಾಲ್ತುಳಿತದಲ್ಲಿ ಮೂವರು ಸಾವು ಹಲವರ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಜಗತ್ಪ್ರಸಿದ್ದ ಐತಿಹಾಸಿಕ ಒಡಿಶಾ ಪುರಿ ಜಗನ್ನಾಥ ರಥಯಾತ್ರೆಯ ವೇಳೆ ದುರಂತ ಸಂಭವಿಸಿದೆ. ರಥಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಜಗನ್ನಾಥ ಅರಥಯಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಜನಸಾಗರವೇ ಝರಿದುಬಂದಿದೆ. ರಥಯಾತ್ರೆಯ ವೇಳೆ ಜನಸಂದಣಿ ಇನ್ನಷ್ಟು ಹೆಚ್ಚಾಗಿದೆ. ಜನರಿಗೆ ಉಸಿರಾಡುವುದು ಕಷ್ಟದ ವಾತಾವಣ ನಿರ್ಮಾಣವಾಗಿದೆ. ಈ ವೇಳೆ ನೂಕಾಟ ತಳ್ಳಾಟ ನಡೆದು ಕಾಅಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಗಂಭೀರ 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. *ಒಂದೇ ಜಿಲ್ಲೆಯಲ್ಲಿ ಒಂದೇ ದಿನ … Continue reading *ಜಗನ್ನಾಥ ರಥಯಾತ್ರೆ ವೇಳೆ ಭೀಕರ ದುರಂತ: ಕಾಲ್ತುಳಿತದಲ್ಲಿ ಮೂವರು ಸಾವು ಹಲವರ ಸ್ಥಿತಿ ಗಂಭೀರ*