*ವಿಪಕ್ಷಗಳಿಗೆ ಹೆದರಿ ಸದನವನ್ನೇ ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ವ್ಯಂಗ್ಯ*
ಪ್ರಗತಿವಾಹಿನಿ ಸುದ್ದಿ: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ರಾತ್ರಿ ಹಗಲು ಧರಣಿ ನಡೆಸುತ್ತೇವೆ ಎಂದು ಘೋಷಣೆ ಮಾಡಿದ ಕೂಡಲೇ ಕಾಂಗ್ರೆಸ್ ಸರ್ಕಾರ ಹೆದರಿಕೊಂಡು ಸದನವನ್ನು ರದ್ದು ಮಾಡಿದೆ. ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ನಾವು ಸಿದ್ಧವಿದ್ದರೂ ಕಾಂಗ್ರೆಸ್ ತಯಾರಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್‌ನಲ್ಲೇ ಅಧಿವೇಶನ ನಡೆಯಬೇಕಿದ್ದರೂ ಸಚಿವ ಸಂಪುಟದ ಕಿತ್ತಾಟದಿಂದಾಗಿ ತಡವಾಗಿ ನಡೆಯಿತು. ಆದರೆ ಮೂರು ದಿನ ಮುನ್ನವೇ ಅಧಿವೇಶನ ರದ್ದು ಮಾಡಿರುವುದು ಆಡಳಿತ ನಡೆಸುತ್ತಿರುವ ಸರ್ಕಾರದ ವಿಫಲತೆ. … Continue reading *ವಿಪಕ್ಷಗಳಿಗೆ ಹೆದರಿ ಸದನವನ್ನೇ ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ವ್ಯಂಗ್ಯ*
Copy and paste this URL into your WordPress site to embed
Copy and paste this code into your site to embed