*ರೈತರಿಗೆ 2,500 ರೂ. ಕೊಟ್ಟರೆ ಅದು ಉಪ್ಪು-ಖಾರ ತರಲೂ ಸಾಲುವುದಿಲ್ಲ: ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಬರದಿಂದ ಕಂಗೆಟ್ಟಿರುವ ರೈತರಿಗೆ ಮೂರು ದಿನಗಳ ವಿಶೇಷ ಅಧಿವೇಶನ ಕರೆದ ಕಾಂಗ್ರೆಸ್‌ ಸರ್ಕಾರ ಕೊನೆಗೆ ರೈತರ ಕೈಗೆ ಕೇವಲ ₹2,500 ನೀಡಿದೆ. ಈ ಮೂಲಕ ರೈತರ ಕೈಗೆ ಸರ್ಕಾರ ಚೊಂಬು ನೀಡಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು, ರಾಜ್ಯ ಸರ್ಕಾಅರ ರೈತರಿಗೆ ಕೊಡುವ 2500 ರೂಪಾಯಿ ಯಾತಕ್ಕೂ ಸಾಲುವುದಿಲ್ಲ. ಅವರಿಗೆ ಉಪ್ಪು, ಖಾರ ತಂದು ಅಡುಗೆ ಮಾಡಲು ಸಾಕಾಗಲ್ಲ, ಮನೆ ಅಂಗಳದಲ್ಲಿ ಸಗಣಿ ಸಾರಿಸಲೂ ಸಾಲಲ್ಲ … Continue reading *ರೈತರಿಗೆ 2,500 ರೂ. ಕೊಟ್ಟರೆ ಅದು ಉಪ್ಪು-ಖಾರ ತರಲೂ ಸಾಲುವುದಿಲ್ಲ: ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ*