*ಸಚಿವ ಜಮೀರಗೆ 2 ಕೋಟಿ ಸಾಲ ಕೊಟ್ಟಿದ್ರಂತೆ: ಲೋಕಾಯಕ್ತರಿಗೆ ರಾಧಿಕಾ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಜಮೀರ್ ಖಾನ್ ಅವರಿಗೆ ಸಂಕಷ್ಟ ಸಂದರ್ಭದಲ್ಲಿ ಆರ್ಥಿಕ ನೆರವಿನ ರೂಪದಲ್ಲಿ 2 ಕೋಟಿ ಸಾಲ ಕೊಟ್ಟಿದ್ದಾಗಿ ನಟಿ ರಾಧಿಕಾ ಕುಮಾರಸ್ವಾಮಿ ಲೋಕಾಯಕ್ತ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದ ಅಲ್ಪಸಂಖ್ಯಾತರ ಪ್ರಮುಖ ನಾಯಕ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ದಶಕದ ಹಿಂದೆ ನಟಿ ರಾಧಿಕಾ ಕುಮಾರಸ್ವಾಮಿ ಅವರು 2 ಕೋಟಿ ರೂ. ಸಾಲ ಕೊಟ್ಟಿದ್ದರು ಎಂಬ ವಿಷಯ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. … Continue reading *ಸಚಿವ ಜಮೀರಗೆ 2 ಕೋಟಿ ಸಾಲ ಕೊಟ್ಟಿದ್ರಂತೆ: ಲೋಕಾಯಕ್ತರಿಗೆ ರಾಧಿಕಾ ಹೇಳಿಕೆ*