ರಾಷ್ಟ್ರ ರಕ್ಷಣೆಯ ಕೈಂಕರ್ಯಕ್ಕೆ ರಾಘವೇಂದ್ರ ಭಟ್ಟರ ಶ್ವಾನಪಡೆ; 17 ಮರಿಗಳು ಸೇನಾಪಡೆಗೆ ಸಮರ್ಪಣೆ

ಪ್ರಗತಿವಾಹಿನಿ ಸುದ್ದಿ, ಅಂಕೋಲಾ: ಎಷ್ಟೋ ಪಾಲಕರು ತಮ್ಮ ಮಕ್ಕಳು ಸೈನ್ಯ ಸೇರಿ ದೇಶ ಸೇವೆ ಮಾಡುವ ಕನಸು ಕಾಣುವುದು ಸಾಮಾನ್ಯ. ಇನ್ನೂ ಅನೇಕ ಯುವಕರು ದೇಶಸೇವೆಗಾಗಿ ಸೇನಾಪಡೆ ಸೇರಲು ನಾ ಮುಂದು, ತಾ ಮುಂದು ಎಂದು ಮಗಿಬೀಳುವುದನ್ನೂ ಕಂಡಿದ್ದೇವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ನಿವಾಸಿ ರಾಘವೇಂದ್ರ ಭಟ್ ಎಂಬುವವರು ತಮ್ಮ ಮನೆಯಲ್ಲಿ ಸಾಕಿದ್ದ ಬೆಲ್ಜಿಯಂ ಮೆಲಿನೋಯ್ಸ್ (ಶೆಫರ್ಡ್) ತಳಿಯ ಶ್ವಾನಪಡೆಯನ್ನೇ ದೇಶ ಸೇವೆಗೆ ಸಮರ್ಪಿಸಿದ್ದಾರೆ. Home add -Advt ರಾಘವೇಂದ್ರ ಭಟ್ … Continue reading ರಾಷ್ಟ್ರ ರಕ್ಷಣೆಯ ಕೈಂಕರ್ಯಕ್ಕೆ ರಾಘವೇಂದ್ರ ಭಟ್ಟರ ಶ್ವಾನಪಡೆ; 17 ಮರಿಗಳು ಸೇನಾಪಡೆಗೆ ಸಮರ್ಪಣೆ