*ಕಿರಿಯ ವಿದ್ಯಾರ್ಥಿಗಳ ಖಾಸಗಿ ಅಂಗಕ್ಕೆ ಡೆಂಬಲ್ಸ್ ಕಟ್ಟಿ ರ್ಯಾಗಿಂಗ್: ಐವರು ಹಿರಿಯ ವಿದ್ಯಾರ್ಥಿಗಳು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಕಿರಿಯ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಖಾಸಗಿ ಅಂಗಕ್ಕೆ ಡೆಂಬಲ್ಸ್ ಕಟ್ಟಿ ವಿಕೃತಿ ಮೆರೆದು ರ್ಯಾಗಿಂಗ್ ಮಾಡುತ್ತಿದ್ದ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೊಟ್ಟಾಯಂ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮೂರು ತಿಂಗಳಿಗೂ ಹೆಚ್ಚು ಕಾಲ ನರ್ಸಿಂಗ್ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಹಿಂಸೆ ನೀಡುವ ಮೂಲಕ ವಿಕೃತಿ ಮೆರೆಯುತ್ತಿದ್ದರು. ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ, ಗುಪ್ತಾಂಗಕ್ಕೆ ಡೆಂಬಲ್ಸ್ ಕಟ್ಟಿ ಗೂಗಿಹಾಕಿ ವಿಕೃತಿ ಮೆರೆಯುತ್ತಿದ್ದರು. … Continue reading *ಕಿರಿಯ ವಿದ್ಯಾರ್ಥಿಗಳ ಖಾಸಗಿ ಅಂಗಕ್ಕೆ ಡೆಂಬಲ್ಸ್ ಕಟ್ಟಿ ರ್ಯಾಗಿಂಗ್: ಐವರು ಹಿರಿಯ ವಿದ್ಯಾರ್ಥಿಗಳು ಅರೆಸ್ಟ್*
Copy and paste this URL into your WordPress site to embed
Copy and paste this code into your site to embed