*ವಿಡಿಯೋ ಮಾಡಿ ಸಲಹೆ ನೀಡಿದರೆ ಏನೂ ಆಗಲ್ಲ; ಪ್ರಧಾನ್ ವಜಾವೊಂದೇ ಎಲ್ಲದಕ್ಕೂ ಪರಿಹಾರ ಎಂದ ರಾಹುಲ್ ಗಾಂಧಿ*
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿದ್ಯಾಅರ್ಥಿಗಳ ಭವಿಷ್ಯದ ನಾಶದ ಪ್ರತೀಕ. ಅವರ ರಾಜೀನಾಮೆ ಮಾತ್ರವಲ್ಲ ಸಚಿವ ಸಂಪುಟದಿಂದಲೇ ಅವರನ್ನು ವಜಾಗೊಳಿಸಬೇಕು ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.Home add -Advt ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೆ ಅವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಪೆಲೆಟ್ ಗನ್ ದಾಳಿ ನಡೆಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ … Continue reading *ವಿಡಿಯೋ ಮಾಡಿ ಸಲಹೆ ನೀಡಿದರೆ ಏನೂ ಆಗಲ್ಲ; ಪ್ರಧಾನ್ ವಜಾವೊಂದೇ ಎಲ್ಲದಕ್ಕೂ ಪರಿಹಾರ ಎಂದ ರಾಹುಲ್ ಗಾಂಧಿ*
Copy and paste this URL into your WordPress site to embed
Copy and paste this code into your site to embed