*ಫೋಟೊ ತೆಗೆದುಕೊಳ್ಳೋಣವೆಂದು ಸೇತುವೆ ಬಳಿ ಕರೆದೊಯ್ದ ಪತಿಯನ್ನು ನದಿಗೆ ತಳ್ಳಿದ ಪತ್ನಿ*
ಪ್ರಗತಿವಾಹಿನಿ ಸುದ್ದಿ: ಫೋಟೋ ತೆಗೆದುಕೊಳ್ಳುವ ನಾಟಕವಾಡಿ, ಪತಿಯನ್ನು ಸೇತುವೆ ಬಳಿ ಕರೆದೊಯ್ದ ಪತ್ನಿ ಬಳಿಕ ಪತಿಯನ್ನು ತಾನೇ ನದಿಗೆ ತಳ್ಳಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಈ ಘಟನೆ ನಡೆದಿದೆ. ಪತಿ-ಪತ್ನಿ ಬೈಕ್ ನಲ್ಲಿ ಸೇತುವೆ ಬಳಿ ಬಂದಿದ್ದಾರೆ. ಮೊದಲು ಪತ್ನಿ ಸೇತುವೆ ಬಳಿ ನಿಂತು ತನ್ನ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಬಳಿಕ ಪತಿ ಬಳಿ ಇಬ್ಬರೂ ಸೇರಿ ಫೋಟೋ ತೆಗೆದುಕೊಳ್ಳೋಣ ಎಂದು ಕರೆದೊಯ್ದು ಫೋಟೋ ತೆಗೆದುಕೊಳ್ಳುವ ನಾಟಕವಾಡಿದ್ದಾಳೆ. ಪತಿಯನ್ನು … Continue reading *ಫೋಟೊ ತೆಗೆದುಕೊಳ್ಳೋಣವೆಂದು ಸೇತುವೆ ಬಳಿ ಕರೆದೊಯ್ದ ಪತಿಯನ್ನು ನದಿಗೆ ತಳ್ಳಿದ ಪತ್ನಿ*
Copy and paste this URL into your WordPress site to embed
Copy and paste this code into your site to embed