*ಬಳ್ಳಾರಿ ಬಳಿಕ ಈಗ ರಾಯಚೂರು ಸರದಿ: 3 ತಿಂಗಳಲ್ಲಿ 9 ಬಾಣಂತಿಯರು ಸಾವು*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಬಳ್ಳಾರಿ ಬಳಿಕ ಇದೀಗ ರಾಯಚೂರಿನಲ್ಲಿ ಬಾಣಂತಿಯರ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಕಳೆದ ಮೂರು ತಿಂಗಳಲ್ಲಿ 9 ಬಾಣಂತಿಯರು ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಅಕ್ಟೋಬರ್ ನಿಂದ ಈವರೆಗೆ 9 ಬಾಣಂತಿಯರು ಮೃತಪಟ್ಟಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ 4, ನವೆಂಬರ್ ನಲ್ಲಿ ನಾಲ್ವರು ಹಾಗೂ ಡಿಸೆಂಬರ್ ನಲ್ಲಿ ಓರ್ವ ಬಾಣಂತಿ ಸೇರಿ ಒಟ್ಟು 9 ಬಾಣಂತಿಯರು ಸಾವನ್ನಪ್ಪಿದ್ದಾರೆ. ಐವಿ ದ್ರಾವಣವೇ … Continue reading *ಬಳ್ಳಾರಿ ಬಳಿಕ ಈಗ ರಾಯಚೂರು ಸರದಿ: 3 ತಿಂಗಳಲ್ಲಿ 9 ಬಾಣಂತಿಯರು ಸಾವು*