*ರೈಲ್ವೆ ಎಂಜಿನ್-ಕೋಚ್ ಮಧ್ಯೆ ಸಿಲುಕಿ ರೈಲ್ವೆ ನೌಕರ ಸಾವು*
ಪ್ರಗತಿವಾಹಿನಿ ಸುದ್ದಿ: ರೈಲ್ವೆ ಎಂಜಿನ್ ಅಳವಡಿಸುವಾಗ ದುರಂತವೊಂದು ಸಂಭವಿದ್ದು, ರೈಲ್ವೆ ಎಂಜಿನ್ ಹಾಗೂ ಕೋಚ್ ನಡುವೆ ಸಿಲುಕಿ ರೈಲ್ವೆ ಉದ್ಯೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಅಮರ್ ಕುಮಾರ್ ಮೃತ ನೌಕರ. ರೈಲ್ವೆ ಡಿಗ್ರೂಪ್ ನೌಕರನಾಗಿದ್ದ ಅಮರ್ ಕುಮಾರ್ ಲಖನೌ-ಬರೌನಿ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಹಾಗೂ ಕೋಚ್ ನ್ನು ಜೋಡಿಸುತ್ತಿದ್ದರು. ಈ ವೇಳೆ ಪಾಯಿಂಟ್ ಮೆನ್ ಗಳ ನಿರ್ಲಕ್ಷ್ಯದಿಂದಾಗಿ ರೈಲ್ವೆ ಎಂಜಿನ್ … Continue reading *ರೈಲ್ವೆ ಎಂಜಿನ್-ಕೋಚ್ ಮಧ್ಯೆ ಸಿಲುಕಿ ರೈಲ್ವೆ ನೌಕರ ಸಾವು*
Copy and paste this URL into your WordPress site to embed
Copy and paste this code into your site to embed