*ರೈಲ್ವೆ ಸಿಬ್ಬಂದಿಗಳಿಗೆ ಹಬ್ಬದ ಗಿಫ್ಟ್; ಬೋನಸ್ ಘೋಷಣೆ*
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರೈಲ್ವೆ ಸಿಬ್ಬಂದಿಗೆ 1968.87 ಕೋಟಿ ರೂ. ಉತ್ಪಾದನೆ ಆಧಾರಿತ ಬೋನಸ್(ಪಿಎಲ್ ಬಿ) ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 2022-23ನೇ ಹಣಕಾಸು ವರ್ಷದಲ್ಲಿ ರೈಲ್ವೆ ಸಿಬ್ಬಂದಿಗೆ 78 ದಿನದ ವೇತನಕ್ಕೆ ಸಮನಾದ ಉತ್ಪಾದನೆ ಆಧಾರಿತ ಬೋನಸ್ (ಪಿಎಲ್ ಬಿ) ನೀಡಲು ಅನುಮೋದನೆ ನೀಡಿದೆ. ಇದರಲ್ಲಿ ರೈಲ್ವೆಯ ಎಲ್ಲಾ ಅರ್ಹ ಸಿಬ್ಬಂದಿ ಅಂದರೆ ಟ್ರಾಕ್ ನಿರ್ವಾಹಕರು, ಲೋಕೋ ಪೈಲಟ್ ಗಳು, ಟ್ರೈನ್ … Continue reading *ರೈಲ್ವೆ ಸಿಬ್ಬಂದಿಗಳಿಗೆ ಹಬ್ಬದ ಗಿಫ್ಟ್; ಬೋನಸ್ ಘೋಷಣೆ*
Copy and paste this URL into your WordPress site to embed
Copy and paste this code into your site to embed