*ಮಳೆಗೆ ಡಿಸಿ ಕಚೇರಿಯಲ್ಲಿ ಅವಾಂತರ: ನದಿಯಂತಾದ ರಸ್ತೆಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಸುರಿದ ಭಾರಿ ಮಳೆಗೆ ನವೀಕರಣಗೊಂಡ ಡಿಸಿ ಕಚೇರಿಯಲ್ಲಿ ನೀರು ತುಂಬಿಕೊಂಡು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಪರದಾಡಿದ್ದಾರೆ.  ಒಂದೂವರೆ ಗಂಟೆ ಸುರಿದ ಭಾರಿ ಮಳೆಗೆ ಛಾವಣಿ ಸೋರುತ್ತಿದ್ದು ಕಚೇರಿಗೆ ಬಂದಿದ್ದ ಸಾರ್ವಜನಿಕರು ಪರದಾಡಿದ್ದಾರೆ. ನೀರು ತುಂಬಿಕೊಂಡಿದ್ದರಿಂದ ಕಚೇರಿ ಸಿಬ್ಬಂದಿ ಕುರ್ಚಿ ಖಾಲಿ ಮಾಡಿ ಕಚೇರಿ ಬಿಟ್ಟು ಹೊರ ನಡೆದಿದ್ದಾರೆ.‌Home add -Advt ಇನ್ನೂ ಡಿಸಿ ಕಚೇರಿಯ ಅನೇಕ ಕೊಣೆಗಳಲ್ಲಿ ರಸ್ತೆ ಮೇಲೆ ನೀರು ಹರಿದು ಹೋಗುವ ಹಾಗೆ ನೀರು ಹರಿಯುತ್ತಿದ್ದು, … Continue reading *ಮಳೆಗೆ ಡಿಸಿ ಕಚೇರಿಯಲ್ಲಿ ಅವಾಂತರ: ನದಿಯಂತಾದ ರಸ್ತೆಗಳು*