*ವಾಯುಮಾಲಿನ್ಯಕ್ಕೆ ಮಳೆಯ ಬ್ರೇಕ್‌*: *ರಾಜ್ಯದ ಪ್ರಮುಖ ನಗರಗಳಲ್ಲೂ ಗಾಳಿಯ ಗುಣಮಟ್ಟ ಸುಧಾರಣೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಜನರಿಗೆ ವಾಯುಮಾಲಿನ್ಯದ ನಡುವೆ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಇತ್ತೀಚಿನ ಮಳೆಯ ಬಳಿಕ ನಗರದ ಗಾಳಿಯ ಗುಣಮಟ್ಟ ಸುಧಾರಿಸಿದ್ದು, ವಾಯು ಗುಣಮಟ್ಟ ಸೂಚ್ಯಂಕ ತೃಪ್ತಿಕರ ಮಟ್ಟದಲ್ಲಿದೆ ಎಂದು ವರದಿಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆಯಾಗಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಅಕ್ಟೋಬರ್ 11ರ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 43ರಿಂದ 45ರ ವ್ಯಾಪ್ತಿಯಲ್ಲಿದೆ. ನಗರದ PM2.5 ಪ್ರಮಾಣ ಸುಮಾರು 27 ಮೈಕ್ರೋಗ್ರಾಂ ಹಾಗೂ PM10 … Continue reading *ವಾಯುಮಾಲಿನ್ಯಕ್ಕೆ ಮಳೆಯ ಬ್ರೇಕ್‌*: *ರಾಜ್ಯದ ಪ್ರಮುಖ ನಗರಗಳಲ್ಲೂ ಗಾಳಿಯ ಗುಣಮಟ್ಟ ಸುಧಾರಣೆ*