ಅ.10ರ ವರೆಗೂ ಮಳೆ : ಕರ್ನಾಟಕದ ಸಮಗ್ರ ಹವಾಮಾನ ಮುನ್ಸೂಚನೆ ನೋಡಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದ ಸಮಗ್ರ ಹವಾಮಾನ ಮುನ್ಸೂಚನೆ ಇಲ್ಲಿದೆ. ಕರಾವಳಿ : ಕಾಸರಗೋಡು ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು ಘಟ್ಟದ ಕೆಳಗಿನ ಪ್ರದೇಶಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ.Home add -Advt ಈಗಿನಂತೆ ಅಕ್ಟೊಬರ್ 4ರಿಂದ ಕರಾವಳಿ ಭಾಗಗಳಲ್ಲಿ … Continue reading ಅ.10ರ ವರೆಗೂ ಮಳೆ : ಕರ್ನಾಟಕದ ಸಮಗ್ರ ಹವಾಮಾನ ಮುನ್ಸೂಚನೆ ನೋಡಿ