*ಏಳು ಕೊಲೆಗಳ ಬಳಿಕ ಇಡೀ ರಾತ್ರಿ ನಿದ್ದೆಯಿಲ್ಲದೆ ಕಳೆದ ಹಂತಕ*: *ಆತ್ಮಗಳ ಭಯಕ್ಕೆ ದೇವಸ್ಥಾನಕ್ಕೆ ಓಡಿದ ಪಾಪಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ರಾಜಾಜಿನಗರದಲ್ಲಿ ಏಳು ಜನರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಇಷ್ಟು ಭೀಕರ ಕೃತ್ಯ ಎಸಗಿದ್ದ ಆರೋಪಿ ಇಂದುಶೇಖರ್‌ಗೆ ಕೊಲೆಯಾದವರ ಆತ್ಮಗಳ ಭಯ ಕಾಡತೊಡಗಿತ್ತಂತೆ. ಅಂದು ರಾತ್ರಿ ಮನೆಯಲ್ಲೇ ನಿದ್ದೆ ಮಾಡಲಾಗದೆ ದೇವರ ನಾಮಸ್ಮರಣೆ ಮಾಡುತ್ತಾ ಓಡಾಡಿದ್ದಾನೆ ಎನ್ನಲಾಗಿದೆ. ಕೊಲೆಗಳ ಬಳಿಕ ಆತ ನಡೆದುಕೊಂಡ ರೀತಿ ಇದೀಗ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡುವ ಮೊದಲು ಇಂದುಶೇಖರ್ ತನ್ನ ಪತ್ನಿ ಸುನಿತಾ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ ಎಂದು … Continue reading *ಏಳು ಕೊಲೆಗಳ ಬಳಿಕ ಇಡೀ ರಾತ್ರಿ ನಿದ್ದೆಯಿಲ್ಲದೆ ಕಳೆದ ಹಂತಕ*: *ಆತ್ಮಗಳ ಭಯಕ್ಕೆ ದೇವಸ್ಥಾನಕ್ಕೆ ಓಡಿದ ಪಾಪಿ*