*ಬೆಳಗಾವಿಯಿಂದ ಠಾಣಾ, ಬೆಂಗಳೂರು, ಧರ್ಮಸ್ಥಕ್ಕೆ ರಾಜರಥ ಬಸ್ ಆರಂಭ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ದರ್ಜೆಯ ಪ್ರಯಾಣ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಆ.1 ರಿಂದ ಬೆಳಗಾವಿಯಿಂದ ಮಹಾರಾಷ್ಟ್ರದ ಠಾಣಾ , ಬೆಂಗಳೂರು ಹಾಗೂ ಧರ್ಮಸ್ಥಕ್ಕೆ ಹೊಸ ವಿನ್ಯಾಸದೊಂದಿಗೆ ನೂತನ ರಾಜರಥ ಎ/ಸಿ ಕ್ಲೀಪರ್ ಸಾರಿಗೆಯನ್ನು ಪ್ರಾರಂಭಿಸಲಾಗುತ್ತಿದೆ. ಬೆಳಗಾವಿಯಿಂದ ಠಾಣೆ ಹೊಸ ಬಸ್ ಈ ಸಾರಿಗೆಗೆ ಇ-ಟಿಕೇಟನ್ನು ಆನ್ ಲೈನ್, www.ksrtc.in, www.nwkrtc.in ಹಾಗೂ ಮೊಬೈಲ್ ಮುಖಾಂತರ ಪಡೆಯಬಹುದಾಗಿದೆ. ಅಲ್ಲದೆ ಬೆಳಗಾವಿ ಬಸ್ ನಿಲ್ದಾಣದ … Continue reading *ಬೆಳಗಾವಿಯಿಂದ ಠಾಣಾ, ಬೆಂಗಳೂರು, ಧರ್ಮಸ್ಥಕ್ಕೆ ರಾಜರಥ ಬಸ್ ಆರಂಭ*
Copy and paste this URL into your WordPress site to embed
Copy and paste this code into your site to embed