*ಟೆಂಪೋ- ಗೂಡ್ಸ್ ವಾಹನಗಳ ನಡುವೆ ಭೀಕರ ಅಪಘಾತ: 6 ಜನರು ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಟೆಂಪೋ ಹಾಗೂ ಗೂಡ್ಸ್ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಜೋಧಪುರ ರಾಷ್ಟ್ರೀಯ ಹೆದ್ದಾರಿ ಜೋಧಪುರ-ಬಾಲೆಸರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಟೆಂಪೋ ಹಾಗೂ ಧಾನ್ಯದ ಚೀಲ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 14 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬನಸ್ಕಂತ ಹಾಗೂ ಧನ್ಸುರ್ ಪ್ರದೇಶಗಳಿಂದ 20 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಎದುರಿನಿಂದ ಬರುತ್ತಿದ್ದ … Continue reading *ಟೆಂಪೋ- ಗೂಡ್ಸ್ ವಾಹನಗಳ ನಡುವೆ ಭೀಕರ ಅಪಘಾತ: 6 ಜನರು ಸ್ಥಳದಲ್ಲೇ ದುರ್ಮರಣ*