*ಮತ್ತೊಂದು ಪೈಶಾಚಿಕ ಕೃತ್ಯ: 13 ವರ್ಷದ ಬಾಲಕಿ ಮೇಲೆ 30 ಕಾಮುಕರಿಂದ ನಿರಂತರ ಅತ್ಯಾಚಾರ*
ಘಟನೆ ನಡೆದ ಹೋಟೆಲ್ ಗಳು ಸಂಪೂರ್ಣ ಧ್ವಂಸ ಪ್ರಗತಿವಾಹಿನಿ ಸುದ್ದಿ: ಇಡೀ ದೇಶವೇ ಬೆಚ್ಚಿ ಬೀಳುವಂತಹ ಹೇಯ ಘಟನೆ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದಿದೆ. 13 ವರ್ಷದ ಬಾಲಕಿ ಮೇಲೆ 30 ಜನರು ನಿರಂತರವಾಗಿ 5 ದಿನಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಸಂಬಂಧಿಕರ ಮನೆಯಿಂದ ಬಾಲಕಿ ತನ್ನ ಮನೆಗೆ ಹೋಗಲು ಜೂನ್ 14ರಂದು ಬಾಲಕಿ ಆಟೋ ಹತ್ತಿದ್ದಳು. ಆ ಆಟೋ ಚಾಲಕ ಬಾಲಕಿಯನ್ನು ಆಕೆಯ ಮನೆಗೆ ಬಿಡದೇ ಹೋಟೆವೊಂದರ ಬಳಿ ಕರೆತಂದವನು ಹೋಟೆಲ್ ಮಾಲೀಕನಿಗೆ ಬಾಲಕಿಯನ್ನು ಮಾರಾಟ … Continue reading *ಮತ್ತೊಂದು ಪೈಶಾಚಿಕ ಕೃತ್ಯ: 13 ವರ್ಷದ ಬಾಲಕಿ ಮೇಲೆ 30 ಕಾಮುಕರಿಂದ ನಿರಂತರ ಅತ್ಯಾಚಾರ*
Copy and paste this URL into your WordPress site to embed
Copy and paste this code into your site to embed